Home / Ayush Short Film Awards / Mobile Mane – ಮೊಬೈಲ್ ಮನೆ | Social | Ayush TV Short Movie Awards

Mobile Mane – ಮೊಬೈಲ್ ಮನೆ | Social | Ayush TV Short Movie Awards

Episode -20
Movie -3
Mobile Mane
Date of Release 14th October 2018
 The movie is based on wearing helmet mandatory to avoid accidents. Director Harish Dambeli chooses unique subject in his movies and this movie chooses this to wear helmets and save lives. The movie is based on how to avoid accidents by following safety measures.
ಎಪಿಸೋಡ್ – 20
ಮೂವಿ – 3
ಮೊಬೈಲ್ ಮನೆ
ಪ್ರತಿಯೊಂದು ಚಿತ್ರದಲ್ಲೂ ಕೂಡ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಒಂದಲ್ಲಾ ಒಂದು ವಿಷಯವನ್ನು ಹೊರಹಾಕುತ್ತಿರುತ್ತಾರೆ. ಅದೇ ರೀತಿ ನಿರ್ದೇಶಕ ಹರೀಶ್ ದಾಂಬೇಲಿಯವರು ಮೊಬೈಲ್ ಮನೆ ಎನ್ನುವ ಚಿತ್ರದ ಮೂಲಕ ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ ಎನ್ನುವ ಸಂದೇಶವನ್ನು ಸಮಾಜಕ್ಕೆ ಕೊಡುತ್ತಿದ್ದಾರೆ.
ಪ್ರತಿಯೊಬ್ಬರು ಹೆಲ್ಮೆಟ್ ಧರಿಸಬೇಕು. ಅಪಘಾತಗಳನ್ನು ತಡೆಯಬೇಕು ಎನ್ನುವ ವಿಷಯದ ಆಧಾರದ ಮೇಲೆ ರೂಪುಗೊಂಡ ಚಿತ್ರವೇ ಈ ಮೊಬೈಲ್ ಮನೆ.

About ayushadmin

Check Also

Alivu -ಅಳಿವು|Nature Movie| Kannada Short Film | AyushTV

Alivu This is a movie directed by Ganesh providing awareness on Nature, Climate and Trees. …