Home / Ayush Short Film Awards / Gandhi NO2 -ಗಾಂಧೀ ನೋಟು | Kannada Short Film | Ayush TV Short Movie

Gandhi NO2 -ಗಾಂಧೀ ನೋಟು | Kannada Short Film | Ayush TV Short Movie

Gandhi Notu

Episode 22

Movie-01

This is the story of how educated youth become slaves of vices. The youths who spend the hard earned money of their parents also have friendship of such friends, who indulge in similar act. The movie gives a message on how life teaches a lesson to such people who indulge in such futile pursuits, wasting valuable time of their life. Guruprasad Chandrashekar has directed this movie Gandhi Note.
Gandhi Notu movie throws light on the school of thought adopted by Mahatma Gandhiji. We use Gandhi note for many purposes; however, we use it for swindling it for useless purposes. This creates the doubt that if Gandhi’s belief, thought and values have lost its relevance in the society.

ಎಪಿಸೊಡ್ – 22
ಮೂವಿ – 1
ಗಾಂಧೀ ನೋಟು
ವಿದ್ಯಾವಂತ ಯುವಕರು ಹೇಗೆ ದುಶ್ಚಟಗಳ ದಾಸರಾಗಿ ಅಪ್ಪನ ದುಡ್ಡಿನಲ್ಲಿ ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಜೀವನ ಸಾಗಿಸುತ್ತಾರೆ ಮತ್ತು ಅವರ ಜೊತೆ ಯಾವ ಯಾವ ರೀತಿಯ ಸ್ನೇಹಿತರು ಇರುತ್ತಾರೆ..? ಜೊತೆಗೆ ಬದುಕು ಪಾಠ ಕಲಿಸಲು ಆರಂಭಿಸಿದರೆ ಏನಾಗುತ್ತದೆ ಎನ್ನುವ ವಿಷಯವನ್ನು ಇಟ್ಟುಕೊಂಡು ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್ ಅವರು ಗಾಂಧೀ ನೋಟು ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಗಾಂಧೀ ನೋಟು ಚಿತ್ರವು ಮುಖ್ಯವಾಗಿ ಮಹಾತ್ಮನ ತತ್ವ ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲುತ್ತದೆ. ನಾವು ಗಾಂಧೀ ನೋಟಿನಿಂದ ಏನೆಲ್ಲಾ ಕೊಂಡುಕೊಳ್ಳುತ್ತೇವೆ, ಅದರಲ್ಲೂ ಕೆಟ್ಟ ಕೆಲಸಕ್ಕೆ ನೋಟನ್ನು ಹೆಚ್ಚು ಉಪಯೋಗಿಸುತ್ತೇವೆ. ಹಾಗಾದರೆ ಗಾಂಧೀಜಿಯ ತತ್ವ ಸಿದ್ಧಾಂತಗಳಿಗೆ ಬೆಲೆಯೇ ಇಲ್ಲವೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ

About ayushadmin

Check Also

Alivu -ಅಳಿವು|Nature Movie| Kannada Short Film | AyushTV

Alivu This is a movie directed by Ganesh providing awareness on Nature, Climate and Trees. …