Home / Ayush Short Film Awards / Amruthavrushti -ಅಮೃತವೃಷ್ಠಿ | Social | Ayush TV Short Film Awards

Amruthavrushti -ಅಮೃತವೃಷ್ಠಿ | Social | Ayush TV Short Film Awards

Amruthavrushti

The story is based on the weak hearted who commit suicide citing personal problems and losing hope on life. Anand Swami the director of the movie gives a strong message not to commit suicide even in the worst of situations.

ಅಮೃತವೃಷ್ಠಿ
ಬದುಕಿನಲ್ಲಿ ಬೆಳಕೇ ಇರದೇ ಬಳಲುತ್ತಿರುವಾಗ ಬದುಕೇ ಬೇಡ ಎಂದು ಎನಿಸುವುದು ಸಹಜ. ಅದಕ್ಕಾಗಿ ದುಡುಕಬಾರದು, ಧೃತಿಗೆಡಬಾರದು, ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬಾರದು, ಆತ್ಮ ಹತ್ಯೆಯನ್ನು ಮಾತ್ರ ಯಾರು ಮಾಡಿಕೊಳ್ಳಬಾರದು ಎನ್ನುವ ಒಂದು ವಿಚಾರದ ಆಧಾರದ ಮೇಲೆ ನಿರ್ದೇಶಕ ಆನಂದ್ ಸ್ವಾಮಿಯವರು ಅಮೃತವೃಷ್ಠಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿ ಭಾವನಾ ಲಹರಿಯಿದೆ, ಪ್ರೀತಿಯಿದೆ, ಸ್ನೇಹವಿದೆ, ಅನೇಕ ತಿರುವುಗಳಿವೆ ಹಾಗೇ ಬದುಕಬೇಕು, ಬದುಕಿ ಸಾಧಿಸಬೇಕು ಎನ್ನುವ ಸಂದೇಶ ಕೂಡ ಇದೆ.
https://www.youtube.com/watch?v=KLzYFv9DvLE

About ayushadmin

Check Also

Alivu -ಅಳಿವು|Nature Movie| Kannada Short Film | AyushTV

Alivu This is a movie directed by Ganesh providing awareness on Nature, Climate and Trees. …